ದೀಪಿಕಾ ದಾಸ್ ತಾಯಿ ಜೊತೆ ಜಗಳ, ತಂಗಿ ಜೊತೆ ವೈಮನಸ್ಸಿಗೆ ಸ್ಪಷ್ಟತೆ ಕೊಟ್ಟ ಯಶ್ ತಾಯಿ ಪುಷ್ಪ

ಭಾರತದ ಫ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ತನ್ನ ಕೊತ್ತಲವಾಡಿ ಸಿನಿಮಾದ ಬಗ್ಗೆ ಸಂದರ್ಶನ ನಡೆಸುತ್ತಿದ್ದಾರೆ. ಆದರೆ ಈ ನಡುವೆ ದೀಪಿಕಾ ದಾಸ್ ತಾಯಿ ಅವರ ಜೊತೆಗಿನ ವೈಮನಸ್ಸಿನ ಬಗ್ಗೆ ಕೂಡ ಹಂಚಿಕೊಂಡಿದ್ದಾರೆ.
Recent Comments