ಅವಳಿಂದನೇ ನನ್ನ ಮಗ ದೂರವಾಗಿದ್ದು, ವರ್ಷಕ್ಕೆ ಒಂದು ಬಾರಿನೂ ಮನೆ ಕಡೆ ಬಂದಿಲ್ಲ ಯಶ್

ಕೊತ್ತಳವಾಡಿ ಸಿನಿಮಾ ಮೂಲಕ ಯಶ್ ಅವರ ತಾಯಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ನನ್ನ ಮಗ ದೊಡ್ಡ ಸ್ಟಾರ್ ಆಗಿದ್ದಾರೆ ಹಾಗಾಗಿ ನಾನು ಕೂಡ ಸ್ಟಾರ್ ನಿರ್ಮಾಪಕಿ ಆಗಲು ಮುಂದಾಗಿದ್ದೇನೆ ಎಂದಿದ್ದಾರೆ ಯಶ್ ಅವರ ತಾಯಿ ಪುಷ್ಪ
Recent Comments