ಆಶ್ರಮದಲ್ಲಿ ಬೆಳೆದ ನನ್ನ ಬಳಿ ವಾರಕ್ಕೆ ಒಬ್ಬರಂತೆ ಬಂದು ಹೋಗುತ್ತಿದ್ದರು, ಹಳೆ ಘಟನೆ ಬಗ್ಗೆ ಮೌನ ಮುರಿದ ಸಿತಾರ

ಕನ್ನಡದ ಖ್ಯಾತ ಧಾರಾವಾಹಿ ನಟಿ ಸಿತಾರ ಅವರ ಜೀವನದಲ್ಲಿ ನಡೆದ ಕೆಲ ಘಟನೆಗಳ ಬಗ್ಗೆ ಕಹಿಘಟನೆ ಹಂಚಿಕೊಂಡಿದ್ದಾರೆ. ಹೌದು, ಬಾಲ್ಯದಲ್ಲಿ ಆಶ್ರಮದಲ್ಲಿ ಇವರು ತದನಂತರದಲ್ಲಿ ಸಾಕಷ್ಟು ಕಷ್ಟದ ಜೀವನ ಅನುಭವಿಸಿ ಬಂದವರು. ಹೌದು, ಇವತ್ತು ಸಿತಾರ ಅವರು ಸೀರಿಯಲ್ ಲೋಕದಲ್ಲಿ ಮಿಂಚುವ ಮುನ್ನ ಸಾಕಷ್ಟು ನೋವುಗಳನ್ನು ಅನುಭವಿಸಿ ಬಂದಿದ್ದಾರೆ.
Recent Comments