ಕೊರೋನಾ ಲಸಿಕೆ ಪ್ರಭಾವಕ್ಕೆ ದೇವರಾಜ್ ಇ ಹಲೋಕ, ಸೂತಕದಲ್ಲಿ ಹೆಂಡತಿ ಮಕ್ಕಳು

ಇತ್ತಿಚೆಗೆ ತೀರಾ ಹೃದಯಾಘಾತ ಹೆಚ್ಚಾಗಿದ್ದು, ರಾಜ್ಯದಲ್ಲಿ ಯಾವ ಕಾರಣಕ್ಕೆ ಈತರ ಆಗುತ್ತಿದೆ ಎಂಬುವುದು ಯಾರಿಗೂ ತಿಳಿಯುತ್ತಿಲ್ಲ, ಆದರೆ ಕೆಲವರು ಕೊರೋನಾ ಲಸಿಕೆ ಇದಕ್ಕೆ ಮುಖ್ಯ ಕಾರಣ ಎನ್ನುತ್ತಿದ್ದಾರೆ. ಆದರೆ ಈ ಬಗ್ಗೆ ವಿಜ್ಞಾನಿಗಳು ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಮಾಡಿಲ್ಲ. ಇನ್ನು ಕರ್ನಾಟಕದಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವ ಕಾರಣಕ್ಕೆ ರಾಜ್ಯದ ಕೆಲ ನಾಯಕರುಗಳು ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆಗೆ ಮುಂದಾಗಿದ್ದಾರೆ.
Recent Comments