ಒಂದಲ್ಲ ಎರಡಲ್ಲ 5 ಬಾರಿ ತಂದೆ ಕಟ್ಟಿದ ಐಷಾರಾಮಿ ಮನೆಗೆ ಕರೆದುಕೊಂಡು ಹೋಗಿ ಮಜಾ ಮಾಡಿದ್ದಾನೆ ಎಂದು ಒಪ್ಪಿಕೊಂಡ ವಿ ದ್ಯಾರ್ಥಿನಿ

ಪುತ್ತೂರು; ದಕ್ಷಿಣ ಕನ್ನಡದ ಯುವಕನೊಬ್ಬ ಲವ್ ಮಾಡಿಕೊಂಡು ತನ್ನ ಪ್ರೇಯಸಿಯನ್ನು ಗರ್ಭಿಣಿ ಮಾಡಿದ ವಿಚಾರ ಇದೀಗ ಬಾರಿ ಸದ್ದು ಮಾಡುತ್ತಿದೆ. ತಂದೆಯ ಹಣದ ಬಲ‌ದಿಂದ ಈ ವಿಚಾರವನ್ನು ತಳ್ಳಿಹಾಕಲು ಕೂಡ ಪ್ರಯತ್ನ ಜೋರಾಗಿದೆ. ಇನ್ನು ಬಡಪಾಯಿ ಯುವತಿ ನೆರೆಯ ಶಾಸಕರ ಮನೆಮುಂದೆ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

You may also like...

Leave a Reply

Your email address will not be published. Required fields are marked *