ಗಂಡನನ್ನು ಬಿಟ್ಟು ಆಶ್ರಮ ಸೇರಿದ ದುನಿಯಾ ವಿಜಯ್ ಪತ್ನಿ, ಮೂರು ಪತ್ನಿಗೆ ಸಿಗಲಿಲ್ಲ ಸಂಸಾರದ ಸುಖ

ದುನಿಯಾ ವಿಜಯ್ ಅವರ ಮೂರನೇ ಪತ್ನಿ ಕೀರ್ತಿ ಅವರು ಇದೀಗ ಆಧ್ಯಾತ್ಮಿಕ ದಾರಿ ಹಿಡಿದುಕೊಂಡಿದ್ದಾರೆ. ತನ್ನ ಗಂಡ ವಿಜಯ್ ಅವರನ್ನು ಬಿಟ್ಟು ಇದೀಗ ಯೋಗ ಧ್ಯಾನದ ಕಡೆ ಹೆಚ್ಚಿನ ಉತ್ಸಾಹ ನೀಡುತ್ತಿದ್ದಾರೆ. ಇತ್ತಿಚೆಗೆ ಎಲ್ಲೂ ಕೂಡ ದುನಿಯಾ ವಿಜಯ್ ಪತ್ನಿ ಕಾಣಸಿಗುತ್ತಿಲ್ಲ. ಯಾಕೆಂದರೆ ಆಧ್ಯಾತ್ಮಿಕ ದಾರಿ ಹಿಡಿದವರು ಸಾಮಾನ್ಯ ಜನರ ನಡುವೆ ಬರುವುದಕ್ಕೆ ಅಷ್ಟೊಂದು ಇಚ್ಛೆ ಪಡುವುದಿಲ್ಲ ಹಾಗಾಗಿ ದುನಿಯಾ ವಿಜಯ್ ಪತ್ನಿ ಕೀರ್ತಿ ಅವರು ಎಲ್ಲೂ ಕಾಣಸಿಗುತ್ತಿಲ್ಲ
Recent Comments