IVF ಮೂಲಕ ಭಾವನ ತಾಯಿತನ, ಏಕಾಏಕಿ ಪಬ್ಲಿಕ್ ಮುಂದೆ ಭಾವನ ಜನ್ಮ ಜಾಲಡಿದ ಲಾಯರ್ ಜಗದೀಶ್

ಕರ್ನಾಟಕದಲ್ಲಿ ಇತ್ತಿಚೆಗೆ ಅತಿಹೆಚ್ಚು ಸುದ್ದಿಯಲ್ಲಿರುವ ಲಾಯರ್ ಜಗದೀಶ್ ಅವರು ಇದೀಗ ಭಾವನ ರಾಮನ್ನ ಅವರ ಬಗ್ಗೆ ಜಾಲತಾಣದಲ್ಲಿ ವಿಡಿಯೋ ಮೂಲಕ ಕೆಲ ವಿಚಾರ ಹಚ್ಚಿಕೊಂಡಿದ್ದಾರೆ. ಹೌದು, ಇತ್ತಿಚೆಗೆ ಭಾವನ ಅವರು IVF ಮೂಲಕ ತಾಯಿತನ ಅನುಭವಿಸುತ್ತಿರುವ ವಿಚಾರವಾಗಿ ಜಗದೀಶ್ ಅವರು ಕೆಲವೊಂದು ಸ್ಪಷ್ಟತೆ ಕೊಟ್ಟಿದ್ದಾರೆ.
Recent Comments