ಮಗು ಬಿಟ್ರೆ ಬೇರೆ ಏನೂ ಕೊಟಿಲ್ಲ ಆತ, ಗಂಡನ ಬಗ್ಗೆ ಮತ್ತೆ ಮೌನಮುರಿದ ಜಾನ್ವಿ

ಜಾನ್ವಿ ಕಾರ್ತಿಕ್ ಅವರು ಕನ್ನಡದ ಖ್ಯಾತ ಆಂಕರ್ ಹಾಗೂ ರಿಯಾಲಿಟಿ ಶೋನಗಳ ಸ್ಪರ್ಧಿಯಾಗಿ ಇದೀಗ ರಾಜ್ಯಾದ್ಯಂತ ಬಾರಿ ಸುದ್ದಿಯಲ್ಲಿದ್ದಾರೆ. ಇತ್ತಿಚೆಗೆ ಅವರ ಡಿವೋರ್ಸ್ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ನಲ್ಲಿ ಸಂದರ್ಶನ ಮಾಡಲಾಯಿತು. ಈ ವೇಳೆ ತನ್ನ ನಿಜ ಜೀವನದ ಅಸಲಿ ವಿಚಾರ ಕನ್ನಡಿಗರ ಮುಂದೆ ಇಟ್ಟಿದ್ದರು.
Recent Comments