ವಿಜಯ್ ಸೂರ್ಯ ದಾಂಪತ್ಯದಲಿ ಬಿರುಕು, ಡಿವೋರ್ಸ್ ವಂತಿಗೆ ಸ್ಪಷ್ಟತೆ ಕೊಟ್ಟ ವಿಜಯ್ ಸೂರ್ಯ

ಸೀರಿಯಲ್ ನಟ ವಿಜಯ್ ಸೂರ್ಯ ದಂಪತಿಗೆ ನಡುವೆ ಬಿರುಕು ಮೂಡಿದೆ ಎಂಬ ವಿಚಾರ ಇದೀಗ ಎಲ್ಲಾ ಕಡೆ ಚರ್ಚೆಯಲ್ಲಿದೆ. ಇತ್ತಿಚೆಗೆ ಮದುವೆಯಾಗಿದ್ದ ಈ ಜೋಡಿಗೆ ಒಂದು ಮಗು ಕೂಡ ಇದೆ. ಈ ದಂಪತಿಗಳ ನಡುವೆ ಬಿರುಕು ಮೂಡಿದೆ ಎಂಬ ವಿಚಾಕ್ಕೆ ಇದೀಗ ಸ್ವತಃ ವಿಜಯ್ ಸೂರ್ಯ ಅವರೇ ಸ್ಪಷ್ಟತೆ ಕೊಟ್ಟಿದ್ದಾರೆ. ಇತ್ತಿಚೆಗೆ ನಡೆದ ವಿಜಯ್ ಕರ್ನಾಟಕ ಚಾನಲ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ತಮ್ಮ ವಯಕ್ತಿಕ ಬದುಕಿನ ಬಗ್ಗೆ ಹಂಚಿಕೊಂಡಿದ್ದಾರೆ.

You may also like...

Leave a Reply

Your email address will not be published. Required fields are marked *