ಕರ್ನಾಟಕ ಬ್ಯಾಂಕ್ ಇದ್ದವರೂ ಏಕಾಏಕಿ ಸೂಚನೆ ಹೊರಡಿಸಿದ ಬ್ಯಾಂಕ್ ಸಿಬ್ಬಂದಿಗಳು, ಬಾರಿ ಮಟ್ಟದಲ್ಲಿ ಶೇರ್ ಕುಸಿತ

ಕರ್ನಾಟಕ ಬ್ಯಾಂಕ್ ನಲ್ಲಿ ಮೊನ್ನೆಯಷ್ಟೆ ಬಹುದೊಡ್ಡ ಮಟ್ಟದ ಶೇರ್ ಕುಸಿತಗೊಂಡಿದ್ದು, ಬ್ಯಾಂಕ್ ನಲ್ಲಿ ಠೇವಣಿ ಹೊಂದಿದವರು ಹಾಗೂ ಹಾಗೂ ಶೇರ್ ಗಳ ಮೂಲಕ ಲಾಭ ಹೊಂದಿದವರಿಗೆ ದೊಡ್ಡ ಮಟ್ಟದ ಕುಸಿತ ಕಾಣುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಇನ್ನು ಬ್ಯಾಂಕ್ ಖಾತೆದಾರರಿಗೆ ಬ್ಯಾಂಕ್ ಸಿಬ್ಬಂದಿಗಳು ಕೆಲವೊಂದು ಸೂಚನೆಗಳು ನೀಡಿದ್ದಾರೆ ಎನ್ನಲಾಗಿದೆ. ಇನ್ನು ಇತ್ತಿಚೆಗೆ ದೇಶಾದ್ಯಂತ ಬಾರಿ ಪ್ರಮಾಣದ ಶೇರ್ ಕುಸಿತಕ್ಕೆ ಸಾಕಷ್ಟು ಜನರಿಗೆ ಶೇರ್ ಗಳ ಮೇಲೆ ನಂಬಿಕೆ ಇಲ್ಲದಂತೆ ಭಾಸವಾಗುತ್ತಿದೆ.
Recent Comments