ನನ್ನ ಮಗನಿಂದ ನನಿಗೆ ನೆಮ್ಮದಿ ಇಲ್ಲ, ಮೊದಲ ಬಾರಿಗೆ ಸ್ವಂತ ಮಗನ ಬಗ್ಗೆ ಮೌನಮುರಿದ ಮೇಘನಾ ರಾಜ್

ಅಪ್ಪ ಇಲ್ಲದ ಮಗ ರಾಯನನ್ನು ಸಾಕಷ್ಟು ಪ್ರೀತಿಯಿಂದ ಬೆಳೆಸಿದ ಮೇಘನಾ ರಾಜ್ ಅವರು ಇದೀಗ ಮಗನ ಮೇಲೆ ಸ್ಪಲ್ಪ ಮಟ್ಟಿಗೆ ಗರಂ ಆಗಿದ್ದಾರೆ. ಹೌದು, ಮುದ್ದಿನ ಮಗನನ್ನು ಇಂದ ಸ್ಕೂಲ್ ಗೆ ಕಳುಹಿಸುತ್ತಿದ್ದಾರಂತೆ. ಸ್ಕೂಲ್ ನಲ್ಲಿ ದಿನಲೂ ಒಂದು ಒಂದು ದೂರು ಮನೆಗೆ ಬರುವುದಕ್ಕೆ ಶುರುವಾಗಿದೆ. ನನ್ನ ಮಗನ ಸ್ಕೂಲ್ ನಲ್ಲಿ ಸ್ವಲ್ಪ ತುಂಟ ಹಾಗಾಗಿ ಆತನ ಮೇಲೆ ದೂರು ಬಂದಾಗ ಮನಸ್ಸಿಗೆ ಸ್ವಲ್ಪ ನೋವಾಗುತ್ತದೆ ಎಂದು ಮೇಘನಾ ಅವರು ಮೌನಮುರಿದಿದ್ದಾರೆ
Recent Comments