FactCheck:ಏಕಾಏಕಿ ಚಿನ್ನದ ಬೆಲೆ ಇಳಿಮುಖ, ಹೊಸ ನಿರ್ಧಾರಕ್ಕೆ ಸರ್ಕಾರ ಆದೇಶ

ಚಿನ್ನದ ಬೆಲೆ ಏಕಾಏಕಿ ಇಳಿಮುಖ ಎಂಬ ವರದಿ ಇದೀಗ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ, ಚಿನ್ನದ ಬೆಲೆ ಇಳಿಮುಖ ಆಗಿರೋದು ನಿಜ.. ಆದರೆ ಎಷ್ಟರಮಟ್ಟಿಗೆ ಇಳಿಮುಖ ಎಂಬುವುದು ವಿಡಿಯೋದಲ್ಲಿ ವಿವರಿಸಲಾಗಿದೆ. ಇನ್ನು ಏಕಾಏಕಿ ಚಿನ್ನದ ಬೆಲೆ ಏರಿಕೆಯಾಗಿದ್ದ ಪರಿಣಾಮ ಎಲ್ಲರಲ್ಲೂ ದೊಡ್ಡ ತಲೆನೋವು ಉಂಟಾಗಿತ್ತು. ಆದರೆ ಇದೀಗ ಸ್ಪಲ್ಪ ಮಟ್ಟಿಗೆ ಇಳಿಮುಖ ಕಂಡು ಜನರಲ್ಲಿ ಏರುಪೇರುಗಳ ಬಯಕೆ ಕಾಣುವಂತಾಗಿದೆ.
Recent Comments