ಅವತ್ತು ರಚಿತಾ ರಾಮ್ ಒಂಟಿಯಗಿದ್ದಾಗ ನಾಗಶೇಖರ್ ಮಾಡಿದ ಕೆಲಸವನ್ನು ಸಾರ್ವಜನಿಕರ ಮುಂದಿಟ್ಟ ರಚ್ಚು

ಸಂಜು ವೆಡ್ಸ್ ಗೀತಾ ಪ್ರಮೋಷನ್ ವಿಚಾರವಾಗಿ ರಚಿತಾ ರಾಮ್ ಹಾಗೂ ಸಿನಿಮಾ ತಂಡದೊಂದಿಗೆ ಸಾಕಷ್ಟು ವೈಮನಸ್ಸು ಉಂಟಾದ ವಿಚಾರ ತಮಗೆಲ್ಲ ಗೊತ್ತಿದೆ. ಆದದೆ ರಚಿತಾ ರಾಮ್ ಅವರ ಬಳಿ ನಾಗಶೇಖರ್ ಅವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬ ಬಗ್ಗೆ ಕೂಡ ರಚ್ಚು ಬಿಚ್ಚಿಟ್ಟಿದ್ದಾರೆ. ಹೌದು, ರಚಿತಾರಾಮ್ ಅವರು ಮತ್ತೊಂದು ಸಿನಿಮಾದ ಪ್ರಮೋಷನ್ ಗೆ ಹೋಗಲು ನಾಗಶೇಖರ್ ಬಳಿಕ ಕೇಳಿದಾಗ ಆತನ ಕೆಲವೊಂದು ಮಾತಿನಿಂದ ರಚಿತಾ ರಾಮ್ ಅವರಿಗೆ ನೋವುಂಟು ಮಾಡಿದ ವಿಚಾರ ಹಂಚಿಕೊಂಡಿದ್ದಾರೆ.
Recent Comments