ಎರಡು ವರ್ಷ ಕಳೆಯಿತು ಅವನಿಂದ ಏನೂ ಸಿಗಲಿಲ್ಲ, ಡಿವೋರ್ಸ್ ಗೆ ಮುಂದಾದ ನಯನತಾರಾ ದಂಪತಿಗಳು

ತಮಿಳು ಚಿತ್ರರಂಗದ ಸ್ಟಾರ್ ನಟಿ ನಯನತಾರಾ ಅವರ ಸಂಸಾರದ ಗುಟ್ಟು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹೌದು, ನಯನತಾರಾ ಹಾಗೂ ವಿಘ್ನೇಶಿವನ್ ಅವರು ಮದುವೆಯಾದ ಬಳಿಕ ಎರಡು ಮಕ್ಕಳನ್ನು ದತ್ತು ಪಡೆದು ಬಹು ಸಂಚಲನ ಸೃಷ್ಟಿ ಮಾಡಿದ್ದರು. ಈ ಇಬ್ಬರ ಜೋಡಿಯ ಪ್ರೀತಿಗೆ ಎಲ್ಲ ಕಡೆ ಜನಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇನ್ನು ಈ ಜೋಡಿಗೆ ಅದ್ಯಾರೋ ಕಣ್ಣು ಬಿತ್ತೋ ಗೊತ್ತಿಲ್ಲ. ಇದೀಗ ಈ ಜೋಡಿ ನಡುವೆ ವೈಮನಸ್ಸು ಎದ್ದು ಕಾಣುತ್ತಿದೆ. ಹೌದು, ನಯನತಾರಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ಸಂಸಾರದ ಗುಟ್ಟು ರಟ್ಟು ಮಾಡಿದ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ.
Recent Comments