40 ವರ್ಷದ ಭಾವನ ಅವರನ್ನು ಗರ್ಭಿಣಿ ಮಾಡಲು ಮುಂದಾಗಿದ್ದು ಯಾ ರು, ಮದುವೆ ಮುನ್ನ ಮವು ಆಸೆ ಬಂದಿದ್ದಕ್ಕೆ ಕಾರಣ ಕೊಟ್ಟ ಭಾವನ ರಾಮನ್ನ

ಗಂಡ ಇಲ್ಲದೆ ಮಗು ಪಡೆದ ಭಾವಾನ ಅವರು ಇದೀಗ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣರಾಗಿದ್ಫ಼ಾರೆ. ಹೌದು, ಅವಳಿ ಜವಳಿ ಮಗುವಿನ ನಿರೀಕ್ಷೆಯಲ್ಲಿರುವ ಭಾವನ ಅವರು ಏಕಾಏಕಿ Instagram ನಲ್ಲಿ ಪೋಸ್ಟ್ ಮಾಡಿ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ. ಇನ್ನು ಕೃತಕ ಗರ್ಭಧಾರಣೆ ಮಾಡಿದ್ದಾರಾ ಎಂಬ ಚರ್ಚೆ ಎಲ್ಲರಲ್ಲೂ ಕಾಡುತ್ತಿದೆ. ಸುಮಾರು 40 ವರ್ಷ ಪ್ರಾಯದ ಭಾವನ ರಾಮನ್ನ ಅವರು ಯಾವ ರೀತಿ ಇಂತಹ ಸಿಹಿಸುದ್ದಿ ಕೊಟ್ಟಿದ್ದಾರೆ ಎಂಬುವುದು ಸಾಕಷ್ಟು ಜನತ ಕುತೂಹಲಕ್ಕೆ ಕಾರಣವಾಗಿದೆ.
Recent Comments