ಮದುವೆ ಮುನ್ನವೇ ಹುಡುಗಿ ಗ ರ್ಭಿಣಿ, ಗಣೇಶ್ ಮದುವೆ ಆಗುವಂತೆ ಒತ್ತಾಯಿಸಿದ್ದ ರವಿ ಪೂಜಾರಿ

ಕನ್ನಡ ಚಿತ್ರರಂಗದ ಸ್ಟಾರ್ ಕಲಾವಿದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮದುವೆ ಮುನ್ನ ಯಾವೆಲ್ಲಾ ಬೆಳವಣಿಗೆ ನಡೆದಿದೆ ಎಂಬುವುದು ಇತ್ತಿಚೆಗೆ ಕೆಲವೊಂದು ವಿಚಾರ ಹೊರಬರುತ್ತಿದೆ. ಹೌದು, ಗಣೇಶ್ ಅವರು ಪ್ರೀತಿಸಿ ಮದುವೆಯಾದರು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆತನ ಮದುವೆಯ ಹಿಂದೆ ರವಿ ಪೂಜಾರಿ ಕೂಡ ಇದ್ರು ಎಂಬ ವಿಚಾರ ಇದೀಗ ಸದ್ದು ಮಾಡುತ್ತಿದೆ.
Recent Comments