ಮಗು ಆದ ಮೇಲೆ ಗಂಡಸಿನ ಸುಖ ಬಯಸುತ್ತೇನೆ, ಭಾವನ ರಾಮನ್ನ ಓಪನ ಟಾಕ್

ನಟಿ ಭಾವನಾ ರಾಮಣ್ಣ, ತಮ್ಮ 40ನೇ ವಯಸ್ಸಿನಲ್ಲಿ ಗರ್ಭ ಧರಿಸಿದ್ದಾರೆ. ಈ ವಿಚಾರ ನಿಮಗೆ ಈಗಾಗಲೇ ಗೊತ್ತೇ ಇದೆ. ಯೆಸ್.. IVF ತಂತ್ರಜ್ಞಾನ ಮೂಲಕ ಆರು ತಿಂಗಳ ಗರ್ಭಿಣಿಯಾಗಿರುವ ಭಾವನಾ, ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.ಹಲವರಲ್ಲಿ ನಟಿ ಭಾವನಾ ಯಾಕೆ ಮದುವೆ ಆಗಲಿಲ್ಲ? ಮಕ್ಕಳಾದಮೇಲೆ ಭಾವನಾ ಮದುವೆಯಾಗುತ್ತಾರಾ? ಅನ್ನೋ ಪ್ರಶ್ನೆ ಮೂಡಿರಬಹುದು. ಇಂತಹ ಪ್ರಶ್ನೆಗಳಿಗೆ ಭಾವನಾ ಇದೀಗ ಉತ್ತರಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸಿನಿಮಾ ನಟಿಯರು ಅಂತ ಬಂದಾಗ ಮದುವೆ ವಿಚಾರದಲ್ಲಿ ಅಷ್ಟು ಸುಲಭದ್ದಲ್ಲ. ಪ್ರಿಯಾಂಕಾ ಚೋಪ್ರಾ ಸೇರಿ ಹಲವು ನಟಿಯರಿಗೆ, ನನಗೂ ಕೂಡ ಹಲವಾರು ಪ್ರಶಸ್ತಿಗಳು ಬಂದಿವೆ. ಜನ ಮನ್ನಣೆ ಸಿಕ್ಕಿದೆ, ಆದರೆ ಸಂಬಂಧಗಳಲ್ಲಿ ಬೇಕಾಗಿರುವ ಗುಣಗಳೇ ಬೇರೆ ಇದೆ. ಅಥವಾ ಒಂದು ಗಂಡು, ಹೆಣ್ಣಿನಲ್ಲಿ ಹುಡುಕುವ ಗುಣಗಳೇ ಬೇರೆ ಇದೆ. ಆ ಗುಣಗಳು ಎಲ್ಲವೂ ಸರಿಸಮನಾಗಿ ಬರಬೇಕು ಅಂತಂದರೆ, ಸ್ವಲ್ಪ ಕಷ್ಟ ಇದೇ ಎಂದಿದ್ದಾರೆ ಭಾವನಾ ರಾಮಣ್ಣ.
Recent Comments