ಬೆಂಗಳೂರಿಗೆ ಮೊದಲ ಬಾರಿ ಬಂದಾಗ ಬಾಡಿಗೆ ಮನೆ ಮಾಲೀಕ ನನ್ನಲ್ಲಿ ಇದ್ದಿದ್ದೇಲವೂ ಕಿತ್ತುಕೊಂಡು ಬಿಟ್ಟ; ಅನುಶ್ರೀ

ಮೊಟ್ಟಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಅನುಶ್ರೀ ಬೆಂಬಲಕ್ಕೆ ಯಾರು ಕೂಡ ಇರಲಿಲ್ಲ, ಆ ಸಂಧರ್ಭದಲ್ಲಿ ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆ ಮಾಡಿ ಜೀವನ ನಡೆಸುತ್ತಿದ್ದ ಅನುಶ್ರೀಗೆ ಕೆಲವು ಬಾರಿ ಬಾಡಿಗೆ ಹಣವೂ ಇಲ್ಲದ ಪರಿಸ್ಥಿತಿಯಲ್ಲಿ ಮನ ಮಾಲೀಕ ಮನೆಯಿಂದ ಹೊರಹಾಕಿದ ವಿಚಾರ ಹಂಚಿಕೊಂಡಿದ್ದಾರೆ.
Recent Comments