ಸ್ವಂತ ತಾಯಿಯ ಕಣ್ಣಿಗೆ ಬಟ್ಟೆ ಕಟ್ಟಿ 20 ಲಕ್ಷ ಬೆಲೆಬಾಳುವ ಕಾರನ್ನು ಗಿಫ್ಟ್ ಕೊಟ್ಟ ಡ್ರೋನ್ ಪ್ರತಾಪ್

ಊರಲ್ಲಿ ಗದ್ದೆ ಕೆಲಸ ಮಾಡುತ್ತಿದ್ದ ತಂದೆ ತಾಯಿಗೆ ಡ್ರೋನ್ ಪ್ರತಾಪ್ ಇದೀಗ ಬಹುವೆಚ್ಚದ ಕಾರು ಗಿಫ್ಟ್ ಮಾಡಿದ್ದಾರೆ. ಬಾಲ್ಯದಿಂದಲೂ ಕಷ್ಟಪಟ್ಟು ದುಡಿದು ಸ್ಕೂಲ್ ಕಾಲೇಜುಗಳಿಗೆ ಕಳುಹಿಸಿ, ಇವತ್ತು ಈ ಮಟ್ಟಕ್ಕೆ ಮಗ ಬೆಳೆದು ನಿಲ್ಲಲು ಕಾರಣರಾದ ತಂದೆ ತಾಯಿಗೆ ಮೊಟ್ಟಮೊದಲ ಬಾರಿಗೆ ಕಾರು ಗಿಫ್ಟ್ ಮಾಡಿದ್ದಾರೆ ಡ್ರೋನ್ ಪ್ರತಾಪ್
Recent Comments