ಹಳೆ ವಿಚಾರ ಮರೆತು, ಹೊಸ ಜೀವನಕ್ಕೆ ಕಾಲಿಟ್ಟಿತು ಸೋನು ಗೌಡ; ಕನ್ನಡಿಗರಿಗೆ ಹಬ್ಬದ ವಾತಾವರಣ

ಸುಮಾರು ವರ್ಷಗಳ ಹಿಂದೆ ಸಿನಿಮಾ ನಟಿ ಸೋನು ಗೌಡ ಅವರು ತಮ್ಮ ವಯಕ್ತಿಕ ಬದುಕಿನಲ್ಲಿ ಏರುಪೇರು ಉಂಟಾಗಿ ಗಂಡನಿಂದ ದೂರವಾಗಿದ್ದರು. ಆದರೆ ಮತ್ತೆ ಯಾವತ್ತೂ ಕೂಡ ಮರು ಮದುವೆ ವಿಚಾರಕ್ಕೆ ಹೋಗಿರಲಿಲ್ಲ. ಹಲವಾರು ಪ್ರಪೋಸ್ ಗಳು ಬಂದರು ಕೂಡ ತನ್ನ ಸಾಧನೆಯ ಕಡೆ ಗಮನ ಕೊಟ್ಟು ಮದುವೆ ಬಗ್ಗೆ ಸೋನು ಗೌಡ ಅವರು ಅಷ್ಟಾಗಿ ಆಸಕ್ತಿ ತೋರಲಿಲ್ಲ.
Recent Comments