Factcheck;ಪ್ರತಿಯೊಬ್ಬರಿಗೂ ಉಚಿತ ಮನೆ, ಜೂನ್ 15ರ ಒಳಗಡೆ ಅರ್ಜಿ ಸಲ್ಲಿಸಿದರೆ ಮಾತ್ರ ಸಿಗುವುದು

ದೇಶದಲ್ಲಿ ಸಾಕಷ್ಟು ಜನ ಬಡವರಿದ್ದಾರೆ. ಅದರಲ್ಲೂ ಮುಖ್ಯವಾಗಿ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿರುವವರು ತುಂಬಾ ಜನ ಇದ್ದರೆ. ಅವರಿಗೆಲ್ಲಾ ಮನೆ ನಿರ್ಮಾಣ ಮಾಡುವುದೆಂದರೆ ದೊಡ್ಡ ವಿಚಾರವೇ ಸರಿ. ಇತ್ತಿಚಿನ ಕಾಲದಲ್ಲಿ ಮನೆ ನಿರ್ಮಾಣ ಬಿಡಿ ಒಂದು ಅಡಿಯಷ್ಟು ಜಾಗ ಪಡೆಯುವುದಕ್ಕೆ ಸಾಕಷ್ಟು ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ಭಾರತದ ಸಾಕಷ್ಟು ಬಡವರ ಕನಸಿನ ಮನೆ ನಮ್ಮ ಸರ್ಕಾರಗಳು ಹೊಸ ಯೋಜನೆಗಳ ಮೂಲಕ ಮನೆ ನಿರ್ಮಾಣಕ್ಕೆ ಸರ್ಕಾರಿ ಜಾಗ ಹಾಗೂ ಹಣ ಕೊಡುವುದು ಹಿಂದಿನಿಂದಲೂ ಕಾರ್ಯರೂಪದಲ್ಲಿದೆ.
Recent Comments