ನರೇಶ್ ಬಿಟ್ಟರೆ ಬೇರೆ ಯಾರ ಕೈಯಲ್ಲೂ ಸುಖ ಸಂಸಾರ ಕೊಡುವುದಕ್ಕೆ ಆಗಲಿಲ್ಲ, ಪವಿತ್ರ ಲೋಕೇಶ್ ಬಾವುಕ

ನರೇಶ್ ಹಾಗೂ ಪವಿತ್ರ ಲೋಕೇಶ್ ಅವರು ಕಳೆದ ವರ್ಷ ನೂತನ ಸಂಸಾರ ಆರಂಭಿಸಿದ್ದರು. ಈ ಜೋಡಿಯ ಹೊಸ ನಿರ್ಧಾರಕ್ಕೆ ರಾಜ್ಯಾದ್ಯಂತ ಬಾರಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಮೊದಲು ಸುಚೇಂದ್ರ ಪ್ರಸಾದ್ ಅವರ ಜೊತೆ ಪವಿತ್ರ ಅವರು ಕಷ್ಟದ ಜೀವನ ಅನುಭವಿಸಿ ತದನಂತರ ಜೀವನವೇ ಸಾಕಾಗುವ ಮಟ್ಟಿಗೆ ನೋವು ಅನುಭವಿಸಿದ್ದರು. ಆದರೆ ಇದೀಗ ನರೇಶ್ ಅವರ ಜೊತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ
Recent Comments