ನೀನು ಎಂಜಾಯ್ ಮಾಡಬೇಕಾದದನ್ನು ಬೇರೆ ಯಾರೋ ಮಾಡುತ್ತಿದ್ದಾರೆ, ಚಾಹಲ್ ಗೆ ಮತ್ತೆ ಟಾಂಗ್ ಕೊಟ್ಟ ಧನುಶ್ರೀ

ಧನುಶ್ರೀ ಹಾಗೂ ಚಾಹಲ್ ರವರು ಪ್ರೀತಿಸಿ ಮದುವೆಯಾದ ಜೋಡಿ. ಇತ್ತಿಚೆಗೆ ಈ ಜೋಡಿ ನಡುವೆ ವೈಮನಸ್ಸು ಉಂಟಾಗಿ ವಿಚ್ಛೇದನ ಕೂಡ ಆಯಿತು. ತದನಂತರದಲ್ಲಿ ಚಹಾಲ್ ರವರು ತನ್ನ ಸಂಗಾತಿ ಇಲ್ಲದ ಕಾರಣಕ್ಕೆ ಕ್ರಿಕೆಟ್ ಲೋಕದಲ್ಲಿ ಅಷ್ಟೊಂದು ಆತ್ಮವಿಶ್ವಾಸದಿಂದ ಆಟವಾಡುತ್ತಿರಲಿಲ್ಲ.
Recent Comments