ಸಿಹಿಸುದ್ದಿ ಕೊಟ್ಟ ಜಾಹ್ನವಿ ಕಾರ್ತಿಕ್, ಡಿವೋರ್ಸ್ ಬಳಿಕ ಮೊದಲ ಬಾರಿ ಹೊಸ ಜೀವನದ ಕನಸು

ಜಾಹ್ನವಿ ಕಾರ್ತಿಕ್ ಅವರು ಗಂಡನ ಜೊತೆ ಡಿವೋರ್ಸ್ ಬಳಿಕ ತನ್ನ ಮುಂದಿನ ಜೀವನಕ್ಕೆ ಇದೀಗ ಹೊಸ ದಾರಿ ಹಿಡಿದುಕೊಂಡಿದ್ದಾರೆ. ಆಂಕರ್ ವೃತ್ತಿಯಿಂದ ಇದೀಗ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
Recent Comments