ಕರ್ಣನ ಆಸ್ಪತ್ರೆಗೆ ನುಗ್ಗಿ ಸರಿಯಾಗಿ ಉಗಿದ ನಿತ್ಯ, ಎಲ್ಲರಮುಂದೆ ಮೌನವಾಗಿ ಕೂತ ಕರ್ಣ

ಕನ್ನಡಿಗರ ನೆಚ್ಚಿನ ಧಾರಾವಾಹಿ ಕರ್ಣ ಇದೀಗ ಎಲ್ಲರ ಗಮನಸೆಳೆಯಿತ್ತಿದೆ. ಇವತ್ತು ಸಂಚಿಕೆಯಲ್ಲಿ ಕರ್ಣನ ಆಸ್ಪತ್ರೆಗೆ ಹೋಗಿದ್ದ ನಿತ್ಯ ತುಂಬಾ ಕೋಪಕೊಂಡಿದ್ದರು. ಕರ್ಣನ ತಮ್ಮ ಮಾಡಿದ ಕೆಲಸಕ್ಕೆ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದಾರೆ ನಿತ್ಯ
Recent Comments