ನನ್ನ ಸಿನಿಮಾದಲ್ಲಿ ನ ಟಿಯರಿಗೆ ಅದು ಚೆನ್ನಾಗಿದ್ದರೆ ಮಾತ್ರ ಅವಕಾಶ ಕೊಡುತ್ತಿದ್ದೆ, ರವಿಚಂದ್ರನ್

ಕನ್ನಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗೆ ನಟಿಯರನ್ನು ಆಯ್ಕೆ ಮಾಡುವಾಗ ಅವರ ಟ್ಯಾಲೆಂಟ್ ಜೊತೆಗೆ ಮಾತಿನ ದಾಟಿ ಕೂಡ ನೋಡುತ್ತಾರಂತೆ. ರವಿಚಂದ್ರನ್ ಅವರು ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಪರಿಣಿತ ಪಡೆದವರು, ಹಾಗಾಗಿ ಅವರ ಸಿನಿಮಾಗೆ ನಟಿಯರ ಆಯ್ಕೆಯನ್ನು ಬಹಳ ಸೂಕ್ಷ್ಮವಾಗಿ ನೋಡಿ ಒಪ್ಪಿಕೊಳ್ಳುತ್ತಾರೆ.
Recent Comments