ಲಂಗ ಎತ್ತಿ ತೊ ಡೆ ತೋರಿಸಿದ ಹಿರಿಯ ನಟಿ ಲಕ್ಷ್ಮಿ, ನಿಮಗೆ ಓಕೆಯಾದರೆ ಸಿನಿಮಾಗೆ ಆಯ್ಕೆ ಮಾಡಿ ಎಂದಿದ್ದರು; ದೊರೆ ಭಗವಾನ್

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಎಸ್. ಕೆ. ಭಗವಾನ್ ಅವರು ಒಂದು ಸಂದರ್ಶನದಲ್ಲಿ ನಟಿ ಲಕ್ಷ್ಮೀ ಅವರೊಂದಿಗಿನ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಡಾ. ರಾಜ್ಕುಮಾರ್ ಅವರ ಚಿತ್ರವೊಂದಕ್ಕೆ ನಾಯಕಿಯಾಗಿ ಕಾಲ್ಶೀಟ್ ಕೇಳಲು ಲಕ್ಷ್ಮೀ ಅವರ ಮನೆಗೆ ಭಗವಾನ್ ಹೋಗಿದ್ದರು. ಆಗ ಲಕ್ಷ್ಮೀ, ತಮ್ಮ ಶಾಲೆಯ ಯೂನಿಫಾರ್ಮ್ನಲ್ಲೇ ಮನೆಗೆ ಬಂದಿದ್ದರು. ಭಗವಾನ್ ಅವರು ರಾಜ್ಕುಮಾರ್ ಚಿತ್ರದಲ್ಲಿ ನಟಿಸುವಂತೆ ಕೇಳಿದಾಗ, ಲಕ್ಷ್ಮೀ ಒಪ್ಪಿಕೊಂಡಿದ್ದರು.
Recent Comments