FactCheck:ದಿಢೀರ್ ಚಿನ್ನದ ಬೆಲೆ ಕುಸಿತ, ಏಕಾಏಕಿ ಸಾಲ ಮನ್ನ ವಿಚಾರ ಎತ್ತಿದ ಡಿಕೆಶಿ

ಸದ್ಯ ಚಿನ್ನದ ದರವು ಜೀವಮಾನದಲ್ಲಿಯೇ ಗರಿಷ್ಠ ದರವನ್ನು ತಲುಪಿದೆ. ಒಂದೇ ವರ್ಷದಲ್ಲಿ 18 ರಿಂದ 20 ಸಾವಿರ ರೂಪಾಯಿಗೂ ಅಧಿಕ ದರ ಹೆಚ್ಚಳವಾಗಿದೆ. ಇದು ಹೂಡಿಕೆದಾರರಿಗೆ ಲಾಭ ತಂದಿದ್ದರೇ, ಗ್ರಾಹಕರಿಗೆ, ಆಭರಣ ಪ್ರಿಯರಿಗೆ ಸಾಕಷ್ಟು ಹೊರೆಯಾಗಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ಆರ್ಥಿಕ ವಿಶ್ಲೇಷಕರೊಬ್ಬರು ಬೆಲೆ ತೀವ್ರವಾಗಿ ಕುಸಿಯುತ್ತದೆ ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಪ್ರತಿಸುಂಕದ ಪ್ರಭಾವ ಷೇರು, ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಇದರ ಮಧ್ಯೆ ಚಿನ್ನದ ದರ ಇಳಿಕೆ, ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಶರವೇಗದಲ್ಲಿ ಚಿನ್ನದ ದರ ಏರಿಕೆ ಕಂಡಿತ್ತು. ಜನ ಸಾಮಾನ್ಯರು ಚಿನ್ನ ಮುಟ್ಟಿದ್ರೆ ಶಾಕ್ ಎಂಬ ಪರಿಸ್ಥಿತಿ ಉದ್ಭವವಾಗಿತ್ತು. ಆದರೀಗ ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ಇಳಿಕೆ ಕಂಡಿದೆ.
Recent Comments